This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

Entertainment NewsLocal NewsVideo News

ನಡು ರಸ್ತೆಯಲ್ಲೇ ಉರಗ ಸಮ್ಮಿಲನ, ವೀಡಿಯೋ


ಪ್ರೀತಿ ಪ್ರೇಮ ಪ್ರಣಯ ಚಿಕ್ಕಪುಟ್ಟ ಜೀವಿಗಳಿಂದ ಹಿಡಿದು ದೊಡ್ಡ ದೊಡ್ಡ ಪ್ರಾಣಿಗಳಿಗೂ ಅಚ್ಚುಮೆಚ್ಚು. ತಮ್ಮದೇ ಆದ ಲೋಕದಲ್ಲಿ ತಮ್ಮದೇ ಆದ ಶೈಲಿಯಲ್ಲಿ ಪರಸ್ಪರ ಪ್ರೀತಿ ಹಂಚುತ್ತಾ ಇಡೀ ನಿಸರ್ಗದಲ್ಲಿ ಪ್ರಾಣಿ ಪಕ್ಷಿಗಳು ಪ್ರೀತಿ ಪ್ರೇಮ ಹಂಚುತ್ತವೆ. ಇಂದು ಸಹ ಕೊಪ್ಪಳದ ಮೆಳ್ಳಿಕೇರಿ ಗ್ರಾಮದಲ್ಲಿ ಎರಡು ಕೆರೆ ಹಾವುಗಳು ನಡು ರಸ್ತೆಯಲ್ಲೇ ಪರಸ್ಪರ ಸಮ್ಮಿಲಗೊಂಡಿದ್ದವು. ಈ ದೃಷ್ಯ ಕಂಡ ಸ್ಥಳೀಯರು ಉರಗ ಸಮ್ಮಿಲಮ ಕಂಡು ಅಚ್ಚರಿಗೊಂಡಿದ್ದು, ಮೊಬೈಲ್ ನಲ್ಲಿ ವೀಡಿಯೋ ಸೆರೆ ಹಿಡಿದಿದ್ದಾರೆ.