This is the title of the web page
This is the title of the web page

Live Stream

[ytplayer id=’1241′]

| Latest Version 8.0.1 |

State News

ಮುದಗಲ್: ಪೊಲೀಸ್ ಬಿಗಿ ಬಂದೊಬಸ್ತ್ ದಲ್ಲಿ ಪಿಯುಸಿ ಪರೀಕ್ಷೆ


  • ರಾಯಚೂರು (ಮುದಗಲ್):  ದ್ವಿತೀಯ ಪಿಯುಸಿ ಪರೀಕ್ಷೆ ಪೊಲೀಸ್ ಬಿಗಿ ಬಂದೊಬಸ್ತ್ ದಲ್ಲಿ ಶುಕ್ರವಾರ ಬಹುತೇಕ ಶಾಂತಿಯುತ ವಾಗಿ ಜರುಗಿತು.
    ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಮದರ್ ತೇರಿಸಾ ಮಹಿಳಾ ಕಾಲೇಜ್ ಸೇರಿ ಒಟ್ಟು ಎರಡು ಕಡೆ ಪಿಯುಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು.
    ಕನ್ನಡ ವಿಷಯ ಪರೀಕ್ಷೆ ಬರೆಯಲು ಸರ್ಕಾರಿ ಪದವಿ ಪೂರ್ವ ಕಾಲೇಜ್ ಕೇಂದ್ರದಲ್ಲಿ 340 ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿಗಳು ಗೈರಾಗಿದ್ದರೆ ಒಟ್ಟು 321 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥೆ ಸರೋಜಿನಿಯವರು ತಿಳಿಸಿದರು. ಇನ್ಮೊಂದು ಪರೀಕ್ಷಾ ಕೇಂದ್ರವಾದ ಮದರ ತೆರೇಸಾ ಮಹಿಳಾ ಕಾಲೇಜ್ ಕೇಂದ್ರದಲ್ಲಿ ಒಟ್ಟು 318 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಗೈರಾಗಿದ್ದರೆ ಒಟ್ಟು306 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥರಾದ ಶರಣಪ್ಪ ತಿಳಿಸಿದರು. ಪರೀಕ್ಷಾ ಕೇಂದ್ರದ ಸುತ್ತಲು ಸೆಕ್ಷನ್ 144 ಅಡಿ ನಿಷೇಧಿಸಲಾಗಿತ್ತು.ಮತ್ತು ಬಿಗಿ ಪೊಲೀಸ್ ಬಂದೊಬಸ್ತ್ ಅಳವಡಿಸಲಾಗಿತ್ತು.